ಅಧಿಕಾರದಂಡ

ಫೀಲ್ಡ್‍ಮಾರ್ಷಲ್ ಎಂಬ ಸೈನ್ಯದ ಮುಖ್ಯಾಧಿಪತಿಗೆ ಆತನ ಅಧಿಕಾರಸೂಚಕವಾಗಿ ಕೊಟ್ಟ ಅಲಂಕೃತದಂಡ (ಬ್ಯಾಟನ್), ಒಬ್ಬ ಪೊಲೀಸನು ಹಿಡಿಯುವ ಮರದ ಮೋಟುಕೋಲಿಗೂ ಸಂಗೀತದ ವಾದ್ಯಮೇಳಗಳಲ್ಲಿ ಮೇಳನಾಯಕ ಮಿಕ್ಕ ಸಂಗೀತಗಾರರಿಗೆ ಆದೇಶಗಳನ್ನು ಕೊಡುವುದಕ್ಕಾಗಿ ಉಪಯೋಗಿಸುವ ಚಿಕ್ಕ ಕೋಲಿಗೂ ಇದೇ ಹೆಸರಿದೆ.   
(ಎ.ಎನ್.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ